ಎಚ್ಚರಿಕೆ: ಈ ಪಠ್ಯವು ತಪ್ಪಾಗಿರಬಹುದು. ಆಡಿಯೋ ಪಠ್ಯದಿಂದ ಪಠ್ಯವಾಗಿ ಮಾರ್ಪಡಿಸಲಾಗಿದೆ. ಆಡಿಯೋ ಕೇಳಬೇಕು.
ಆರೋಗ್ಯವೇ ಭಾಗ್ಯ ಎಂದರೇನು ಅಂತ ಪ್ರಶ್ನೆ ಬಹಳಷ್ಟು ಅದ್ಭುತವಾಗಿರುತ್ತದೆ ಒಂದು ಪ್ರಶ್ನೆ ವಿಶ್ವ ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯದ ಬಗ್ಗೆ ಬಹಳಷ್ಟು ಚಿಂತನೆಗಳನ್ನು ನಡೆಸುತ್ತಿದೆ ವೈದ್ಯಕೀಯ ವಿಜ್ಞಾನದ ಬಹಳಷ್ಟು ಸಂಶೋಧನೆಗಳು ಒಂದು ನಾಗಾಲೋಟದಲ್ಲಿ ಓಡುತ್ತಿದೆ ಅಂತ ಹೇಳಬಹುದು ಏಕೆಂದರೆ ಹೊಸ ಹೊಸ ಚಾಲೆಂಜರ್ಸ್ ಏನಿವತ್ತು ಎದುರ್ಗಡೆ ಬರ್ತಾಯಿದ್ದಾರೆ ಹೊಸ ಹೊಸ ಕಾಯಿಲೆಗಳು ನೋಡಿಕೊಳ್ಳುತ್ತಿದ್ದಾರೆ ಇದರಿಂದ ಯಾವತರ ಜನರನ್ನ ರಕ್ಷಣೆ ಮಾಡಬೇಕು ಅದಕ್ಕೆ ಸರ್ಕಾರಗಳು ಕೂಡ ಬಹಳಷ್ಟು ಚಿಂತನೆಗಳನ್ನು ಮಾಡುತ್ತಿದ್ದೇವೆ ಇಂತಹ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಆರೋಗ್ಯವೇ ಭಾಗ್ಯ ಭಾಗ್ಯ ದೊಡ್ಡ ಭಾಗ್ಯ ಇಲ್ಲ ಅಂತಾನೆ ಹೇಳಬೇಕಾಗುತ್ತೆ ಆತ್ಮೀಯರೇ ಆರೋಗ್ಯ ಇದ್ರೆ ಆರೋಗ್ಯ ಇದ್ದರೆ ಜೀವನ ಆರೋಗ್ಯ ಇದ್ದರೆ ಸುಖ ಆರೋಗ್ಯ ಇದ್ದರೆ ನಿಮ್ಮ ಆರೋಗ್ಯ ಇದ್ದರೆ ಎಲ್ಲವೂ ಕೂಡ ಆರೋಗ್ಯದ ಮುಂದೆ ಯಾವುದು ಇಲ್ಲ ಅಂತ ಹೇಳಬಹುದು ದೊಡ್ಡ ಭಾಗ್ಯ ಹಾಗಾದ್ರೆ ಆರೋಗ್ಯಂ ತಕ್ಕಂತೆ ಹೇಗೆ ಸಿಗುತ್ತೆ ಅನ್ನೋದರ ಬಗ್ಗೆ ಕೂಡ ನಾವು ಬಹಳಷ್ಟು ಗಂಭೀರವಾದ ಒಂದು ಚಿಂತನೆಯನ್ನು ವಿಚಾರ ಸಾಗರ ಮಂಥನವನ್ನು ಮಾಡು ಅಂತ ಅವಶ್ಯಕತೆ ಇದೆ ಆದ್ಮೇಲೆ ಆರೋಗ್ಯ ಸಿಗುತ್ತೆ ಯೋಗದಿಂದ ಒಂದು ಸಾರಿ ವೀಕು ಆಗಿರತಕ್ಕಂತ ವ್ಯಾಯಾಮ ಕೂಡ ಬೇಕು ವನಕಲ್ ಸ್ಕೂಲ್ ಅದರಲ್ಲಿ ತುಂಬಾ ಸಹಾಯ ಆಗುತ್ತೆ ಯಾಕೆಂದರೆ ಮಾಡಿದಾಗ ಮನಸ್ಸಿನಲ್ಲಿ ನಕಾರಾತ್ಮಕ ಸಂಕಲ್ಪಗಳ ವೇಗ ಕಂಟ್ರೋಲ್ ಸಿಗುತ್ತೆ ಮತ್ತು ಅತ್ಯುತ್ತಮ ಮನಸ್ಸಿನಲ್ಲಿ ನಡೆಯೋದಕ್ಕೆ ಶುರುವಾಗುತ್ತೆ ಶರೀರ ನಿರೋಗ್ ಯಾಗುತ್ತೆ ಮನಸ್ಸಿನಲ್ಲಿ ನಡೆಯುವಂತಹ ನಕರಾತ್ಮಕ ಸಂಕಲ್ಪಗಳು ಕೂಡ ಯೋಗದ ಮುಖಾಂತರ ಶುಭ ಭಾವನೆ ಶುಭಕಾಮನೆ ಶುಭ ವಿಚಾರಗಳು ಮನಸ್ಸಿನಲ್ಲಿರುತ್ತದೆ ಸಾತ್ವಿಕ ಆಲೋಚನೆಗಳಿರುತ್ತವೆ ಆಲೋಚನೆಗಳಿರುತ್ತವೆ ಪವಿತ್ರ ಮನಸ್ಸಿನಲ್ಲಿ ಆರೋಗ್ಯವಂತನಾಗಿ ಬಹಳಷ್ಟು ಚೆನ್ನಾಗಿರುತ್ತೆ ಮೊದಲು ಆಹಾರವನ್ನು ಕೂಡ ನಾವು ಅರ್ಥಮಾಡಿಕೊಂಡು ಯಾವ ಹಾರನ ಯಾವ ಸಮಯದಲ್ಲಿ ತಿನ್ನಬೇಕು ಎಂದು ನಾನು ಕೂಡ ಬಹಳ ಮುಖ್ಯವಾಗಿ ಕೇಳಬೇಕಾಗುತ್ತೆ ಇವತ್ತಿನ ಒಂದು ವರ್ತಮಾನ ಸಮಯದಲ್ಲಿ ಹೆಲ್ತ್ ಟಿಪ್ಸ್ ಆರೋಗ್ಯದ ಬಗ್ಗೆ ಸಂಬಂಧಪಟ್ಟಂತ ಮಾಹಿತಿ ಆರೋಗ್ಯ ಶಾಸ್ತ್ರದಲ್ಲಿ ಆರೋಗ್ಯವನ್ನು ಹೇಗೆ ಕಾಪಾಡ್ಕೋಬೇಕು ಯಾವ ಸಮಯದಲ್ಲಿ ಯಾವ ಹಾರದಂತಿರಬೇಕು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಯಾವ್ಯಾವ ಪದಾರ್ಥಗಳನ್ನು ತಿನ್ನಬೇಕು ಅನ್ನೋ ಅಂತ ಒಂದು ಜ್ಞಾನದ ಕೋಳಬಾಳ ಮುಖ್ಯ ಯಾವಾಗ ಆಹಾರ ಸರಿಯಾದ ರೀತಿಯಲ್ಲಿ ನಾವು ಸೇವನೆ ಮಾಡುತ್ತೇವೆ ಆಹಾರ ಯಾಗಿ ಪರಿಣಮಿಸುತ್ತದೆ ಅದು ಆರೋಗ್ಯವಾಗಿ ಪರಿಣಮಿಸುತ್ತದೆ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಆಹಾರದ ಪಾತ್ರ ದೊಡ್ಡದಿದೆ ಅದಕ್ಕೆ ಹೇಳ್ತಾರೆ ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ ನಲ್ಲಿದ್ದರೆ ಹೀಡ್ಲೆಸ್ ಡೈಜೆಸ್ಟ್ ಮಾಡಂತ ಆಹಾರ ಸೇವನೆ ಮಾಡುವಂತಹ ಸಂದರ್ಭದಲ್ಲಿ ನಾವು ಮಿತಾಹಾರ ಸೇವನೆ ಮಾಡುವುದು ಬಹಳಷ್ಟು ಆರೋಗ್ಯಕ್ಕೆ ಒಳ್ಳೆಯದು ಯಾವ ಹಾರನ ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಅನ್ನೋದು ಕೂಡ ಬಹಳ ಬಹಳ ಮುಖ್ಯ ಹಾಗಾಗಿ ಆರೋಗ್ಯ ನಂಬಿಕೆಯಿಲ್ಲದೆ ದಿನಕ್ಕೆ ಒಂದು ಅರ್ಧ ಗಂಟೆ ಬೆಳಗ್ಗೆ ಸಂಜೆ ವಾಕಿಂಗ್ ಮಾಡಬೇಕು ಅಂತ ಇಟ್ಕೊಬೇಕು ಕೆಲಸಕಾರ್ಯಗಳಲ್ಲಿ ಹೆಚ್ಚಿಗೆ ತೊಡಗಿಸಿಕೊಳ್ಳಬೇಕು ಮತ್ತು ಹೆಚ್ಚಿಗೆ ಸಂತೋಷದಾಯಕವಾಗಿದೆ ವಿಚಾರಗಳನ್ನು ಹೆಚ್ಚಿಕೊಳ್ಳಬೇಕು ವ್ಯರ್ಥವಾಗಿ ತಕ್ಕಂತ ನಕಾರತ್ಮಕ ವಿಚಾರಗಳ ಕಡೆ ಗಮನ ಕೊಡಬಾರದು ಆಗ ಅವರಿಗೆ ಭಾಗ್ಯ ನಮ್ಮದಾಗುತ್ತದೆ ಧನ್ಯವಾದಗಳು
Vokal App bridges the knowledge gap in India in Indian languages by getting the best minds to answer questions of the common man. The Vokal App is available in 11 Indian languages. Users ask questions on 100s of topics related to love, life, career, politics, religion, sports, personal care etc. We have 1000s of experts from different walks of life answering questions on the Vokal App. People can also ask questions directly to experts apart from posting a question to the entire answering community. If you are an expert or are great at something, we invite you to join this knowledge sharing revolution and help India grow. Download the Vokal App!
About .Privacy Policy .Terms & Conditions .Contact Us .Blog .Sitemap . Compliance Copyright Vokal 2021 © |